ಮಂಜು ಅಭಿ
My blogs
| Gender | Male |
|---|---|
| Industry | Technology |
| Occupation | Software License Management Coordinator |
| Location | ಬೆಂಗಳೂರು, ಕರ್ನಾಟಕ, India |
| Introduction | ನಮಸ್ಕಾರ ಗೆಳೆಯರೇ, ನನ್ನ ಹೆಸರು ಮಂಜುನಾಥ ಗೌಡ ಕೆಲಸ ಐ ಬಿ ಎಂ ಎನ್ನುವ ಕಂಪನಿಯಲ್ಲಿ, ನಾವು ಮೂಲತಃ ದೇವನಹಳ್ಳಿಯ ಚನ್ನರಾಯ ಪಟ್ಟಣದವರು, ಅಪ್ಪ-ಅಮ್ಮ ತಮ್ಮ ಮಧುವೆಯ ನಂತರ ಬೆಂಗಳೂರಿನ ಹೊರವಲಯದ ಕಾಡುಗುಡಿ ಎಂಬ ಗ್ರಾಮದಲ್ಲಿ ಬಂದು ನೆಲೆಸಿದರು, ಅಪ್ಪನ ಹೆಸರು ಗೋಪಾಲ ಗೌಡ, ಅಮ್ಮನ ಹೆಸರು ನಾರಾಯಣಮ್ಮ, ಅಕ್ಕ ಲಲೀತ (ಲೋಕೇಶ್ ಎನ್ನುವವರ ಜೊತೆ ಮಧುವೆಗಾಗಿ ತನ್ನ ಇಬ್ಬರು ಮಕ್ಕಳೊಂದಿಗೆ ನಂದಗುಡಿ ಎನ್ನುವ ಗ್ರಾಮದಲ್ಲಿ ನೆಲೆಸಿದ್ದಾರೆ) ತಮ್ಮ ಶಿವಾನಂದ ಇಂಟೆಲ್ ಕಂಪನಿಯಲ್ಲಿ ಕೆಲಸ. ಇದೆ ಎಪ್ರೀಲ್ ೧೪, ೨೦೧೨ ರಂದು ನನ್ನ ಮಧುವೆ ಧನುಶ್ರೀ ಎನ್ನುವ ವಧುವಿನೊಂದಿಗೆ ನೆರವೇರಿತು. |
| Favorite movies | ಮಯೂರ, ಇಮ್ಮಡಿ ಪುಲಿಕೇಶೀ, ಶ್ರೀ ಕೃಷ್ಣದೇವರಾಯ, ರಣಧೀರ ಕಂಠೀರವ, ನಾಗಾರ್ಜುನ, ವೀರಕೇಸರಿ, ರಾಜಶೇಖರ, ಭಕ್ತ ಪ್ರಹ್ಲಾದ |
