Supraj P Kashyap
My blogs
Gender | Male |
---|---|
Introduction | ತಂದೆ ತಾಯಿ ಇಟ್ಟಿರೋ ಹೆಸರು ಸುಪ್ರಜ್. ಸ್ನೇಹಿತರ ಬಾಯಲ್ಲಿ 'ಸುಪ್ಪಿ'! ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಬೆಂಗ್ಳೂರಲ್ಲೆ. ಜೀವನದಲ್ಲಿ ಇಂಥದ್ದೇ ಆಗಬೇಕೆಂಬ ಕನಸೇನು ಇಲ್ಲ, ಆದರೆ ನಾನು ಏನು ಮಾಡಿದರೂ ದೊಡ್ಡದಾಗೇ ಸಾಧಿಸುತ್ತೇನೆ ಎಂಬ ವಿಶ್ವಾಸ ನನ್ನಲ್ಲಿದೆ. ಪುಸ್ತಕಗಳೆಂದರೆ ಪಂಚ ಪ್ರಾಣ! ದಿನ ಪೂರ್ತಿಯಾದರೂ ಪುಸ್ತಕಗಳನ್ನು ಓದುತ್ತಿರುತ್ತೇನೆ! ಸಂಗೀತ ಹಾಗೂ ನೃತ್ಯದ ಹುಚ್ಚು ಬೇರೆ ಇದೆ! ಬರೆಯುವ ಹವ್ಯಾಸ ಕೂಡ ಇದೆ. ಕಥೆ, ಕವನ, ನಾಟಕ, ಒಂದಷ್ಟು ಸಾಲುಗಳನ್ನು ಗೀಚುತಲಿರುತ್ತೇನೆ. ಯೋಗ ಮಾಡುತ್ತೇನೆ. ವಿಶೇಷವಾಗಿ ಧ್ಯಾನ ಮಾಡಲು ಬಲು ಇಷ್ಟ! ಕ್ರೀಡೆಯಲ್ಲಿ ಕೂಡ ವಿಶೇಷವಾದ ಆಸಕ್ತಿ ಇದೆ. ಕ್ರಿಕೆಟ್, ತ್ರೋಬಾಲ್, ಖೊಖೊ ಇತ್ಯಾದಿ ಆಟಗಳನ್ನಾಡುತ್ತೇನೆ. 'ಸದೃಢ ದೇಹದೊಳಗಡೆ ಸದೃಢ ಮನಸ್ಸಿರುತ್ತದೆ' ಎಂದು ನಾನು ನಂಬುತ್ತೇನೆ. |
Interests | ಪುಸ್ತಕಗಳೆಂದರೆ ಪಂಚ ಪ್ರಾಣ! ದಿನ ಪೂರ್ತಿಯಾದರೂ ಪುಸ್ತಕಗಳನ್ನು ಓದುತ್ತಿರುತ್ತೇನೆ! ಸಂಗೀತ ಹಾಗೂ ನೃತ್ಯದ ಹುಚ್ಚು ಬೇರೆ ಇದೆ! ಬರೆಯುವ ಹವ್ಯಾಸ ಕೂಡ ಇದೆ. ಕಥೆ, ಕವನ, ನಾಟಕ, ಒಂದಷ್ಟು ಸಾಲುಗಳನ್ನು ಗೀಚುತಲಿರುತ್ತೇನೆ. ಯೋಗ ಮಾಡುತ್ತೇನೆ. ವಿಶೇಷವಾಗಿ ಧ್ಯಾನ ಮಾಡಲು ಬಲು ಇಷ್ಟ! ಕ್ರೀಡೆಯಲ್ಲಿ ಕೂಡ ವಿಶೇಷವಾದ ಆಸಕ್ತಿ ಇದೆ. ಕ್ರಿಕೆಟ್, ತ್ರೋಬಾಲ್, ಖೊಖೊ ಇತ್ಯಾದಿ ಆಟಗಳನ್ನಾಡುತ್ತೇನೆ. 'ಸದೃಢ ದೇಹದೊಳಗಡೆ ಸದೃಢ ಮನಸ್ಸಿರುತ್ತದೆ' ಎಂದು ನಾನು ನಂಬುತ್ತೇನೆ. |