ಈಶ್ವರ ಪ್ರಸಾದ

My blogs

Blogs I follow

About me

Gender MALE
Industry Engineering
Location Bangalore, Karnataka, India
Introduction ನಾನು ಈಶ್ವರ ಪ್ರಸಾದ ಶಿರಂಕಲ್ಲು, ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಸಧ್ಯ ಜಪಾನ್ ನಲ್ಲಿ ವಾಸ. ದಕ್ಷಿಣ ಕನ್ನಡ ಜಿಲ್ಲೆಯ ಶಿರಂಕಲ್ಲು ನನ್ನ ಊರು. ಊರು ಬಿಟ್ರೆ ಬೆಂಗಳೂರು ನನ್ನ ವಾಸ ಸ್ಥಾನ . ನನ್ನ ಶಾಲಾ, ಕಾಲೇಜ್ ದಿನಗಳಲ್ಲಿ ಏನೋ ಸ್ವಲ್ಪ ಗೀಚ್ತಾ ಇದ್ದೆ. ಮತ್ತೆ ಅದೆಲ್ಲ ಉದ್ಯೋಗದ ಒತ್ತಡ ಎಂಬ ಕುಂಟು ನೆಪದಿಂದ ಅಲ್ಲಿಗೇ ನಿಂತು ಬಿಟ್ಟಿತ್ತು. ಈಗ ಮತ್ತೆ ನನ್ನಾಕೆಯ ಆಸಕ್ತಿಯಿಂದ ಅದೇನೋ ಬರೆಯಲು ಹೊರಟಿದ್ದೀನಿ. ಓದಿ ನೋಡಿ, ಇಷ್ಟ ಆಯ್ತಾ ಇಲ್ವಾ ಅಂತ ದಯವಿಟ್ಟು ತಿಳಿಸಿ ...