Srikanth

My blogs

Blogs I follow

About me

Gender MALE
Industry Law
Occupation Legal Officer
Location Bangalore, Karnataka, India
Introduction ಶ್ರೀಕಾಂತ್ ಬರುವೆ, ಬದುಕು ನೀಡುತ್ತಿರುವ ವಿಚಿತ್ರ ತಿರುವುಗಳಿಗೆ ಉತ್ತರಿಸಲಾಗದೆ, ಗಾಡತೆಯನ್ನು ಅರ್ಥೈಸಿಕೊಳ್ಳಲಾಗದೇ ಬೀದಿಯಲ್ಲಿ ನಿಂತು ಚೀರುತ್ತಿರಯವ ಅನಾಥ ಮಗುವಿನಂತ ಭಾವನೆ, ಯಾರಲ್ಲೂ ಹೇಳಲಾಗದ, ಮನಸ್ಸಿನ ಭಾವನೆಗೆ ಅಕ್ಷರ ರೂಪ ನೀಡಲು ಆರಿಸಿಕೊಂಡ ಜಾಗವೇ ಈ ಬ್ಲಾಗ್.ನನಗೆ ಯಾರ ಕುರಿತು ಕಂಪ್ಲೇಂಟ್ ಇಲ್ಲ, ಬದುಕಿನ ಕುರಿತು ಯಾವ ಆಕ್ಷೇಪಣೆಯೂ ಇಲ್ಲ. ಬದುಕಿನ ಎಲ್ಲಾ ಕಷ್ಟಗಳಿಗೂ ಕೊನೆಯೆಂಬುದಿದೆ ಎಂದು ನಂಬಿದವನು ನಾನು, ಸೂರ್ಯನ ಕಿರಣಗಳಿಗೆ ಇಬ್ಬನಿ ಕರುಗುವಂತೆ ಕಷ್ಟವೆಂಬ ಇಬ್ಬನಿ ಕೆಗಲೇಬೇಕು, ಕಷ್ಟವೆಂಬುದು ಜಸ್ಟ್ ಪಾರ್ಮ್ ಕಳೆದುಕೊಂಡ ಬ್ಯಾಟ್ಸ್ ಮನ್ ನಂತೆ,ಚಂದಿರನಿಗೆ ಅಡರುವ ಅಮವಾಸ್ಯೆಯಂತೆ ಆಟ ತಿಳಿದಿರುವ ಆಟಗಾರ ಫಾರ್ಮ್ ಕಂಡುಕೊಳ್ಳುವಂತೆ,ಅಮವಾಸ್ಯೆ ಕಳೆದ ಮೇಲೆ ಹುಣ್ಣಿಮೆ ಬರಲೇಬೇಕು, ಅದಕ್ಕಾಗಿ ಕಾಯುವ ತಾಳ್ಮೆ ನಮ್ಮಲ್ಲಿ ಇರಬೇಕು ಎಂಬುದು ನಾನು ಕಂಡುಕೊಂಡ ಸತ್ಯ. ಬರಹವನ್ನು ಕಷ್ಟಪಟ್ಟು ರೂಡಿಸಿಕೊಳ್ಳುವ ಸಣ್ಣ ಹಪ-ಹಪಿ ಈ ಬ್ಲಾಗ್ನಲ್ಲಿ ಗೋಚರಿಸಿದರೆ ಅಷ್ಟರ ಮಟ್ಟಿಗೆ ನನ್ನ ಶ್ರಮ ಸಾರ್ಥಕವಾದಂತಯೇ ಸರಿ.
Interests Reading, Listening musics, Watching and Playing Cricket, Chess.
Favorite Movies ಮುಂಗಾರು ಮಳೆ, ಲಾಲಿ, ಕ್ಲಿಪ್ ಹ್ಯಾಂಗರ್, ನಾಯಕ್
Favorite Music ಅರಳುತ್ತಿರು ಜೀವದ ಗೆಳೆಯಾ........(ಮುಂಗಾರು ಮಳೆ)
Favorite Books ಪೂರ್ಣಚಂದ್ರ ತೇಜಸ್ವಿಯವರ ಎಲ್ಲಾ ಬರಹಗಳು, ಬೈರಪ್ಪನವರ ದಾಟು, ಪರ್ವ, ಪ್ರದೀಪ್ ಕೇಂಜಿಗೆ ಬರೆದಿರುವ ಬರ್ಮುಡಾ ಟ್ರಯಾಂಗಲ್.

You've been invited to a fancy ball but the only thing you have to wear is an orange wooly jumper. What shoes do you wear?

ನನ್ನ ಮೊಬೈಲ್ ಸಂಖ್ಯೆ