Jayalaxmi

My blogs

Blogs I follow

About me

Gender Female
Industry Arts
Occupation Actor
Location Bangalore, karnataka, India
Introduction ನಮಸ್ಕಾರ. ಹೌದು ಹೇಳಿಕೋಬೇಕೆನಿಸ್ತಿದೆ ,ಹತ್ತು ಹಲವು ವಿಚಾರಗಳನ್ನು. ಮನದಲ್ಲೇಳುವ ಅಲ್ಲೋಲ ಕಲ್ಲೋಲಗಳನ್ನು. ಅದಕ್ಕೂ ಮೊದಲು ನನ್ನ ಕುರಿತು ಸ್ವಲ್ಪದರಲ್ಲಿಯೇ ಹೇಳಿ ಮುಗಿಸಲೇ? ನಾನು ಜಯಲಕ್ಷ್ಮೀ, ಹುಟ್ಟೂರು ಬಿಜಾಪುರ.ನಟನೆ ನನ್ನ ವೃತ್ತಿ ಮತ್ತು ಪ್ರವೃತ್ತಿ. ಓದು,ಬರಹ, ಸಂಗೀತ ನನ್ನೊಳಗಣ ಬಳಗ! ಸಮಾಜದ ವಿಪರೀತಗಳ ಬಗ್ಗೆ ಹೇವರಿಕೆ ಇದೆ, ಮರ್ಯಾದೆಯ ಮುಖವಾಡದ ಕುರಿತು ಅಸಹ್ಯವಿದೆ ಹಾಗೆಯೇ ಮಗುವಿನ ಮುಗ್ಧತೆ ಮುದ ನೀಡುತ್ತೆ, ಕಾಣದ ಭವಿಷ್ಯದ ಬಗ್ಗೆ ಕೌತುಕವಿದೆ, ಪ್ರಕೃತಿಯ ರಮ್ಯತೆ ಮೋಡಿ ಮಾಡುವುದರ ಜೊತೆಗೆ ಅಚ್ಚರಿಗೊಳಿಸುತ್ತೆ, ಮಳೆ, ಸಂಗೀತದ ತಂಪು ಇಂಪು ಇಷ್ಟ, ಗೆಳೆತನ ಇಷ್ಟ. ಮುಗಿಲಿನಲ್ಲಿ ನಾನಾ ಆಕಾರ ತಾಳುವ ಮೋಡಗಳು ತುಂಬಾ ಇಷ್ಟ, ಬಿಳಿ, ಕೆಂಪು, ಕಪ್ಪು ಬಣ್ಣಗಳು ಇಷ್ಟ . ರಂಗಭೂಮಿ, ಟಿ ವಿ ಸಿರಿಯಲ್ಲುಗಳಲ್ಲಿ ಮತ್ತು ಕಲಾತ್ಮಕ ಚಿತ್ರಗಳಲ್ಲಿ ನಟನೆ ಇಷ್ಟ. ಬದುಕಲ್ಲಿ ನಟನೆ ಕಷ್ಟ ಕಷ್ಟ...
Interests reading, writing, music, watching movies, dance.
Favorite Movies Perfume.
Favorite Music kannada bhaavageetegalu & kannada, hindi filmy songs
Favorite Books kannada novels, short stories, poems.