ಸಂಧ್ಯಾ ಶ್ರೀಧರ್ ಭಟ್

My blogs

Blogs I follow

About me

Gender FEMALE
Location Sirsi, Karnataka, India
Introduction ಮಳೆ ಬಂದರೆ ಮನೆಯೊಳಗೆ ಕಾಲು ನಿಲ್ಲದ ಹುಡುಗಿ ನಾನು. ಮಲೆನಾಡಿನವಳು. ಬಿ. ಕಾಮ್ ಪದವಿಧರೆ. ಬೆಂಗಳೂರಲ್ಲಿ ಉದ್ಯೋಗ. ಪುಸ್ತಕಗಳೆಂದರೆ ಪ್ರಾಣ. ಸಮಯ ಕಳೆಯಲು ಪೆನ್ನು, ಪೆನ್ಸಿಲ್, ಬಣ್ಣಗಳ ಜೊತೆ ಆಡಬಲ್ಲೆ. ಸುಮ್ಮನೆ ಬರುವ ಭಾವಗಳಿಗೆ ಅಕ್ಷರ ರೂಪ ಕೊಟ್ಟಿದ್ದು ಇಂದು ಪುಟ್ಟ ಬ್ಲಾಗ್ ಆಗಿ ಮಾರ್ಪಟ್ಟಿದೆ. ಫೋಟೋಗಳೆಂದರೆ ಪ್ರಾಣ.ಬರವಣಿಗೆಗೆ ಮೊದಲ ಸ್ಫೂರ್ತಿ ಫೋಟೋಗಳೇ. ತುಂಬು ಕುಟುಂಬದ ಮುದ್ದಿನ ಮಗಳು. ಬದುಕಲ್ಲಿ ಹೇಗಾದರೂ ಬದುಕಿದರಾಯಿತು ಎಂಬ ಉಡಾಫೆ ಮನೋಭಾವವಿಲ್ಲ . ಹೀಗೆಯೇ ಬದುಕಬೇಕು ಎಂಬ ಸಿದ್ದಾಂತ ಹೊಂದಿದವಳೂ ಅಲ್ಲ. ಆದರೆ ಬದುಕು ಹೇಗೆ ಬಂದರೂ ಎದುರಿಸ ಬಲ್ಲೆ ಎಂಬ ಧೈರ್ಯ ಮತ್ತು ಶಕ್ತಿ ಎರಡನ್ನೂ ಹಿರಿಯರೆಲ್ಲರೂ ನೀಡಿದ್ದಾರೆ . ಬದುಕಲ್ಲಿ ಪ್ರೀತಿಯಿಂದ ಕಲಿತದ್ದಕ್ಕಿಂತ ಹೆಚ್ಚ್ಹಾಗಿ ಬೈಸಿಕೊಂಡೆ ಕಲಿತದ್ದು . ಇವರ್ಯಾರೂ ಹೇಳಿಕೊಡದಂಥ, ಬೈದರೂ ಕಲಿತುಕೊಳ್ಳದಂಥಹ ಪಾಠಗಳನ್ನು ಬದುಕು ಬೈದು ಹೇಳಿಕೊಟ್ಟಿದೆ , ತಿದ್ದಿದೆ . ಒಂದೆರಡು ಅವ್ಯಕ್ತ ನೋವುಗಳಿವೆ ಎನ್ನುವುದನ್ನು ಬಿಟ್ಟರೆ ಬದುಕಿನಲ್ಲಿ ಪರಮ ಸುಖಿ ಮತ್ತು ಪರಮ ಸಂತೋಷಿ ನಾನು.