ಡಾ.ಅರುಣ್ ಜೋಳದ ಕೂಡ್ಲಿಗಿ

My blogs

About me

Gender Male
Occupation samshodhaka
Location ಜೋಳದ ಕೂಡ್ಲಿಗಿ., ಕರ್ನಾಟಕ, India
Introduction ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜೋಳದ ಕೂಡ್ಲಿಗಿ ನನ್ನೂರು. ಅವ್ವ ಅಂಗನವಾಡಿ ಕಾರ್ಯಕರ್ತೆ, ಅಪ್ಪನದು ಹೊಲ ಉಳುಮೆ..ನಾ ಕನ್ನಡ ವಿವಿಯಲ್ಲಿ ಜಾನಪದ ಎಂ.ಎ ಮತ್ತು ‘ಕನ್ನಡ ಜಾನಪದ ಅಧ್ಯಯನದ ತಾತ್ವಿಕ ನೆಲೆಗಳು’ಪಿಹೆಚ್.ಡಿ .ಮಾಡಿರುವೆ.ಕೃತಿಗಳು: ನೆರಳು ಮಾತನಾಡುವ ಹೊತ್ತು (೨೦೦೪) ಅವ್ವನ ಅಂಗನವಾಡಿ (೨೦೧೦)(ಕಾವ್ಯ). ‘ಸಂಡೂರು ಭೂಹೋರಾಟ’(೨೦೦೮) ಹಂಪಿ ಕನ್ನಡ ವಿವಿ ಪ್ರಕಟಿಸಿದ ಸಂಶೋಧನಾ ಕೃತಿ.‘ಕನ್ನಡ ಜಾನಪದ ಅಧ್ಯಯನದ ತಾತ್ವಿಕ ನೆಲೆಗಳು’2011, ಜಾನಪದ ಮುಖಾಮುಖಿ (2013) ಜಾನಪದ ವರ್ತಮಾನ (2015) ಕನಸೊಡೆದೆದ್ದೆ (ಸಾಹಿತ್ಯ ವಿಮರ್ಶೆ, 2015) ಸಧ್ಯಕ್ಕೆ ಜಾನಪದ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿ ಓದು,ಸಂಶೋಧನೆ, ತಿರುಗಾಟ ನಡೆದಿದೆ. ಮಾತಿಗಾಗಿ-9901445702
Interests ಓದು, ಬರಹ, ಸಂಶೋಧನೆ
Favorite Movies ಡಾ. ರಾಜ್‍, ಶಂಕರ್ ನಾಗ್‍, ಮತ್ತು ಇರಾನಿ ಮೂವಿಗಳು ಇಷ್ಟ
Favorite Music ಜನಪದ ಗೀತೆ ಮತ್ತು ಕಾವ್ಯಗಳನ್ನು ಕೇಳುವುದು.
Favorite Books ಮಲೆಗಳಲ್ಲಿ ಮದುಮಗಳು, ಕರ್ನಾಟಕಸೂಪಿಗಳು, ಕೆ.ವಿ.ಎನ್ ಅವರ ತೊಂಡು ತೋಪು ಕಂತೆಗಳು.