ನರೇಂದ್ರ ಪೈ

About Me

ಹುಟ್ಟಿದ್ದು ಕುಂದಾಪುರದ ಬಳಿಯ ಕಂಡ್ಲೂರಿನಲ್ಲಿ, ಬೆಳೆದಿದ್ದು ಉಡುಪಿ ಬಳಿಯ ಸಾಸ್ತಾನದಲ್ಲಿ. ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ನಲವತ್ತು ಕಥೆಗಳನ್ನು ಬರೆದಿದ್ದೇನೆ. ಪ್ರಥಮ ಕಥಾಸಂಕಲನ ಟಕ್ ಟಿಕ್ ಪೆನ್ನು. ಮಂಗಳೂರಿನಲ್ಲಿ ಅಕೌಟೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಓದು ನನ್ನ ಮೆಚ್ಚಿನ ಹವ್ಯಾಸ. ಓದಿದ ಪುಸ್ತಕಗಳ ಬಗ್ಗೆ, ಕೆಲವೊಮ್ಮೆ ಅನಿಸಿಕೆಗಳನ್ನೂ ಹಂಚಿಕೊಳ್ಳುವುದು ಈ ಬ್ಲಾಗ್‌ನ ಉದ್ದೇಶ.

ನರೇಂದ್ರ ಪೈ's Blogs

  Blog Name Team Members
View this  Blog ಓದುವ ಹವ್ಯಾಸ