ಪುಟ್ಟ PUTTA

My blogs

Blogs I follow

About me

Gender Male
Industry Engineering
Occupation Software Engineer
Location Bengaluru, Karnataka, India
Introduction ನಾನೊಬ್ಬ ಆಲೆಮಾರಿ. ಹುಟ್ಟಿದಾಗಿನಿಂದ ನನ್ನ ಹುಟ್ಟೂರಲ್ಲಿ ಇದ್ದದ್ದು ತುಂಬಾ ಕಡಿಮೆ. ಐದನೇ ತರಗತಿಯವರೆಗೆ ನಮ್ಮ ಹಳ್ಳಿಯಲ್ಲೇ ಓದಿ ನಂತರ ನವೋದಯ ಪರೀಕ್ಷೆಯಲ್ಲಿ ಪಾಸಾಗಿ ತುಮಕೂರಿನ ಜವಾಹರ್ ನವೋದಯ ವಿದ್ಯಾಲಯ ಸೇರಿಕೊಂಡೆ. ಆಗ ನನಗಾದ ಖುಷಿ ಅಷ್ಟಿಷ್ತ್ಟಲ್ಲ. ಆಗಿನ್ನೂ ನಮ್ಮಜ್ಜಿ ಬದುಕಿದ್ದರು. ನಾನು ಪಾಸಾದ ವಿಷ್ಯ ಕೇಳಿ ತುಂಬಾ ಖುಷಿ ಪಟ್ಟಿದ್ರು. ನವೋದಯದ ಮೂಲಕ ಮಧ್ಯ ಪ್ರದೇಶದಲ್ಲಿಯೂ ಎರಡು ವರ್ಷ ಓದಿ ಬಂದೆ. ಆಮೇಲೆ ಡಿಗ್ರಿಗೆಂದು ಸುಳ್ಯಾ ಕ್ಕೆ ಹೋದೆ. ಡಿಗ್ರಿ ಮುಗಿದ ಮೇಲೆ ಮೊದಲ ಕೆಲಸಕ್ಕೆ ಮಂಗಳೂರು. ಸ್ವಲ್ಪ ದಿನ ಬೆಂಗಳೂರು ಆಮೇಲೆ ಪುನ : ಮಂಗಳೂರು. ಕೊನೆಯಲ್ಲಿ ಈಗ ಪುಣೆ. ಫೈನಲ್ಲಾಗಿ ನನ್ನ ತಾಯ್ನಾಡಿಗೆ ಬಂದು ಸೇರುವ ತವಕ ಇದೆ. ಈ ಆಲೆಮಾರಿ ಜೀವನದಲ್ಲೂ ಒಂಥರಾ ಮಜಾ ಇದೆ ಕಣ್ರೀ. ಬೇರೆ ಬೇರೆ ಜನ,ಭಾಷೆ,ಸಂಸ್ಕೃತಿ and of course food! ಎಲ್ಲವನ್ನೂ ಅನುಭವಿಸುವ ಅಪೂರ್ವ ಅವಕಾಶ ನನ್ನದಾಗಿದೆ. I am a minimalist. I preach and practice simplicity, perhaps since my obsession over R K Narayan's writings. Planning doesn't make sense to me. I look forward for an unexpected and exciting tomorrow. Yesterday's memories and Tomorrow's hope hold the key for my Today's happiness. I welcome life as it comes to me and with absolutely no regrets.
Interests Reading, blogging, Watching TV programs like National Geographic, Pogo, Cartoon Network
Favorite Movies Nammoora Mandara Hoove, Titanic, Makdi
Favorite Books Malgudi Days, 100 Simple Secrets of Happy People, The Monk who sold his Ferrari, Brief History of Time