ರೂಪಾ

About Me

ಒಬ್ಬ ಸೀದಾ ಸಾದ ಹೆಣ್ಣು. ಹತ್ತರಲ್ಲಿ ಒಬ್ಬಳಾಗದೆ ಮತ್ತೇನೋ ಹತ್ತು ಜನಕ್ಕೆ ಮಾದರಿಯಾಗಬೇಕೆಂಬ ಹಂಬಲ ಜೊತೆಗೆ ಎಲ್ಲಾವುದರಲ್ಲೂ ಎಲ್ಲ ಕಡೆಯಲ್ಲೂ ನನ್ನತನ ಉಳಿಸುವ ಮಹತ್ವಾಕಾಂಕ್ಷೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು ನನ್ನ ಗುರಿ ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ. ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

My Blogs

Team Members

ಮನದ ಮಾತುಗಳ ಅಕ್ಷರದ ರೂಪವೇ ನನ್ನೀ ತೆರೆದ ಮನ  
Noble institute  
just needs  
ಪುಟ್ಟ ಯಶುವಿನ ಪುಟಗಳು  
ದೇವರಿಗೊಂದು ಬ್ಲಾಗ್- ಸತ್ಯದರ್ಶನ