tag:blogger.com,1999:blog-57835870836592938782009-07-10T12:06:36.131-07:00ಮನದ ಮಾತುಗಳ ಅಕ್ಷರದ ರೂಪವೇ ನನ್ನೀ ತೆರೆದ ಮನಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆರೂಪಾhttp://www.blogger.com/profile/09867513033823775092noreply@blogger.comBlogger56125tag:blogger.com,1999:blog-5783587083659293878.post-40317398787779189732009-06-25T22:37:00.000-07:002009-06-25T23:05:29.340-07:00ಮೊದಲ ಪ್ರೇಮಿಗೆನನ್ನ ಮೊದಲ ಪ್ರೇಮಿಗೆಆ ಅಂಗಡಿಗೆ ನಾನು ಬರುವುದಕ್ಕೂ ನೀನು ನನ್ನ ನೋಡುವುದಕ್ಕೂ ಸರಿ ಹೋಯಿತುನಾನು ನಿನ್ನನ್ನು ಗುರುತಿಸಿದೆ . ಆದರೆ ನೀನು ಇಲ್ಲ ಬಿಡು ನೀನೀಗ ನನ್ನನ್ನ ಗುರುತಿಸಲಾಗದಂತಹ ಪರಿಸ್ಥಿತಿಯಲ್ಲಿ ನಾನಿದ್ದೇನೆ .ಯಾಕೊ ಒಮ್ಮೆ ಎಲ್ಲ ನೆನಪಾಗಿದೆ. ಹಾಗಾಗಿ ಈ ಪತ್ರ ಬರೆಯುತಿದ್ದೇನೆಅವತ್ತು ನಾನಿನ್ನೂ ಆಗ ತಾನೆ ಅರಳಿದ ಹೂವಿನಂತೆ ಇದ್ದೆ. ಅಂದು ಆ ಅಂಗಡಿಯಲ್ಲಿ ನೀನು ನನ್ನನ್ನು ನಿನ್ನ ಹಸ್ತದಿಂದ ಬಂಧಿಸಿ ಮುತ್ತಿಟ್ಟು " ಇನ್ನು ಮೇಲೆ ನೀನೆ ನನ್ನ ಜೀವ ನನಗಿದು ಮೊದಲ ಅನುಭವ "ರೂಪಾhttp://www.blogger.com/profile/09867513033823775092noreply@blogger.com8tag:blogger.com,1999:blog-5783587083659293878.post-90770651653623334172009-06-03T08:39:00.000-07:002009-06-03T08:46:57.106-07:00ಪ್ರೇಮವೊಂದು ಹುಚ್ಚು ಹೊಳೆ- ಕೊನೆಯ ಕಂತುಮರು ದಿನ ರಾಜೀವನ ಕರೆ ಬಂತು . ರಾಜೀವನ ಮನೆಗೆ ಹೋದ.ರಾಜೀವ ಆಗಲೇ ಪ್ಲಾನ್ ಮಾಡಿದ್ದ . ಅವನ ಪ್ಲಾನ್ ಕೇಳುತ್ತಿದ್ದಂತೆ ಹರೀಶ್ ದಂಗಾಗಿ ಹೋದ .. ಆವನ ಪ್ಲಾನ್ ಪ್ರಕಾರ ಮೇ ಹದಿನಾಲ್ಕು ಸ್ಮಿತಾ ಹಾಗು ಅಮರ್ ತಮಿಳುನಾಡಿನ ಏಲಗಿರಿ ಹಿಲ್ಸ್‌ನಲ್ಲಿ ಯಾವುದೋ ಪಾರ್ಟಿ ಅಟೆಂಡ್ ಮಾಡಲು ಹೋಗುತ್ತಿದ್ದಾರೆ . ಆಗ ಅಮರ್ ಪಾಲನನ್ನು ಕಣಿವೆಯಿಂದ ಕೆಳಗೆ ನೂಕಿಬಿಡುವುದು.ನಂತರ ಕಾರ್ ಅಪಘಾತವಾದಂತೆ ನಟಿಸುವುದು .ಅಬ್ಬಾ ಈ ಪೆಕರನಿಗೆ ಇಂತಹ ತಲೆ ಇದೆಯೇ? ಯಾಕೋ ಮನಸ್ಸು ಹಿಂಜರಿಯಿತು ಆದರೆ ಮತ್ತೆ ಸ್ಮಿತಾಳ ರೂಪಾhttp://www.blogger.com/profile/09867513033823775092noreply@blogger.com14tag:blogger.com,1999:blog-5783587083659293878.post-1720703957780815292009-06-02T00:01:00.000-07:002009-06-02T01:02:42.784-07:00ಪ್ರೇಮವೊಂದು ಹುಚ್ಚು ಹೊಳೆಯಲಿ ಭಾಗ ಮೂರುಬೆಳಗ್ಗೆ ಏಳುತ್ತಿದ್ದಂತೆ ಅಮರ್ ಪಾಲ್ ನೆನಪು ಬಂದಿತು.ಸ್ಮಿತಾಳ ಕನಸು ಜರ್ರನೆ ಇಳಿಯಿತು. ಅವನಿಗೇನಾದರೂ ಗೊತ್ತಾದರೆ ತನ್ನನ್ನ ಜೀವ ಸಹಿತ ಉಳಿಸುತ್ತಾನೆಯೇ ಭಯವಾಗತೊಡಗಿತು.. ಇಲ್ಲಿಂದ ಓಡಿ ಹೋಗಿ ಬಿಡುವ ಮನಸ್ಸಾಯ್ತು. ಕೂಡಲೆ ಬಟ್ಟೆ ಬರೆ ಎಲ್ಲವನ್ನೂ ಪ್ಯಾಕ್ ಮಾಡಿಕೊಂಡು ಯಾರಿಗೂ ಕಾಣದಂತೆ ಹೊರಟು ಬಿಡುವ ಎಂದುಕೊಂಡು ಬಾಗಿಲ ಬಳಿ ಬರುತ್ತಿದ್ದಂತೆ ರಾಜೀವ ಕಾಣಿಸಿದ."ಎಲ್ಲಿಗೆ ಹೋಗ್ತಿದೀರಾ ?ಹರೀಶ್" ಅವನ ದನಿಯಲ್ಲಿ ತನ್ನ ಮೇಲಿದ್ದ ಗೌರವ ವ್ಯಕ್ತ ವಾಯ್ತು. ಒಮ್ಮೆಲೇ ಬೆರಗಾದ ಹರೀಶ್ ಅಂದು ರೂಪಾhttp://www.blogger.com/profile/09867513033823775092noreply@blogger.com3tag:blogger.com,1999:blog-5783587083659293878.post-91186887138677784772009-05-31T20:31:00.000-07:002009-05-31T23:25:58.074-07:00ಪ್ರೇಮವೊಂದು ಹುಚ್ಚು ಹೊಳೆ- ಭಾಗ ೨ಬೆಳಗಾಯ್ತು. ಎದ್ದಾಗಲೂ ಅವಳದೇ ಯೋಚನೆ, ಪಾಪ ಅನ್ನಿಸುತ್ತಿತ್ತು . ಎಂದೋ ನೋಡಿದ್ದ ದೌಡ್ ಸಿನಿಮಾ ನೆನಪಾಯ್ತು. ಊರ್ಮಿಳಾಗೆ ಬಂದಂತಹ ಗತಿ ಸ್ಮಿತಾಗೆ ಬಂದಿದೆ. ಒಂದೊಮ್ಮೆ ಎಲ್ಲಾದರೂ ಓಡಿಸಿಕೊಂಡು ಹೋಗಿಬಿಟ್ಟರೆ?" ಅಯ್ಯೋ ಮಂಕೆ ನಿಂಗೇ ತಿನ್ನಕ್ಕೆ ಗತಿ ಇಲ್ಲ್ಲ. ಇನ್ನು ಆ ಬಿಳೀ ಆನೇಗೆ ಖರ್ಚಿಗೆ ಎಲ್ಲಿಂದ ತರ್ತೀಯಾ? ಮನಸ್ಸು ವ್ಯಂಗ್ಯವಾಡಿತು. ತೆಪ್ಪಗಾದ ಅದು ಸ್ವಲ್ಪ ಹೊತ್ತು ಮಾತ್ರ ಸ್ನಾನ ಮಾಡುತ್ತಿದ್ದಂತೆ ಸ್ಮಿತಾಳ ನೆನಪು ಮತ್ತೆ ಬಂತು ಎಂತೆಂತಾ ಹೀರೋಗಳನ್ನೆಲ್ಲಾ ಬಿಟ್ಟು ತನ್ನನ್ನೇ ರೂಪಾhttp://www.blogger.com/profile/09867513033823775092noreply@blogger.com3tag:blogger.com,1999:blog-5783587083659293878.post-11522513989122134452009-05-29T00:24:00.000-07:002009-05-29T01:05:07.362-07:00ಪ್ರೇಮವೊಂದು ಹುಚ್ಚು ಹೊಳೆ- ಭಾಗ ೧"ಹರೀಶ್ ನೋಡೋ ಅಲ್ಲಿ" ಸೋಮು ಕೂಗಿದ ಚಪ್ಪಲಿ ರಾಕಿನಲ್ಲಿ ಎತ್ತಿಡುತ್ತಿದ್ದ ಹರೀಶ್‌ನ ದೃಷ್ಟಿ ಬಾಗಿಲ ಕಡೆಗೆ ಬಿತ್ತು \ಕನಸೋ ನನಸೋ ತಿಳಿಯದಾಯಿತು ಅವನ ಆರಾಧ್ಯ ಮೂರ್ತಿ, ಪ್ರಖ್ಯಾತ ಸಿನಿ ನಾಯಕಿ ಸ್ಮಿತ ನಿಂತಿದ್ದಳುಎಲ್ಲರೂ ಅವಳೆಡೆ ಓಡಿದರುಸ್ಮಿತಾ ಹೆಸರಿನಂತೆಯೇ ತನ್ನ ನಗುವಿನಿಂದಲೇ ಕನ್ನಡ ಸಿನಿ ರಂಗದಲ್ಲಿ ಮೋಡಿ ಮಾಡಿದ್ದಳು ಮಾದಕ ಸುಂದರಿ, ಕಣ್ನಿನಲ್ಲೇ ಕೊಲ್ಲುವ ಹುಡುಗಿ ಕೇವಲ ಮೂರು ವರ್ಷದಲ್ಲಿ ಇಡೀ ಚಿತ್ರರಂಗವನ್ನೇ ಆಳಲಾರಂಬಿಸಿದ್ದ್ದಳು ಅಂತಹ ನಾಯಕಿ ಇಂದು ತಾನಾಗೆ ಈ ಚಪ್ಪಲಿ ಅಂಗಡಿಗೆರೂಪಾhttp://www.blogger.com/profile/09867513033823775092noreply@blogger.com4tag:blogger.com,1999:blog-5783587083659293878.post-47505632216033807162009-05-28T00:36:00.000-07:002009-05-28T02:38:19.555-07:00ಹೆಸರಿನ ಹಂಗಿಲ್ಲದ ಸಂಬಂಧಆಕೆ ಹಾಗೆ ಜೀವನದ ಪ್ರತಿಯೊಂದು ಘಳಿಗೆಯನ್ನ ಇಂಚಿಂಚಾಗಿ ಅನುಭವಿಸಬೇಕೆನ್ನುವಳು. ಪ್ರತಿಯೊಂದು ಘಳಿಗೆಯೂ ಅವಳಿಗೆ ಸ್ಮರಣೀಯವಾಗಬೇಕೆಂಬ ಬಯಕೆ. ಪ್ರತಿ ಕ್ಷಣದಲ್ಲೂ ಯಾವುದಾದರೂ ಘಟನೆ ನಡೆಯುತ್ತದೆ ಎನ್ನುವ ನಿರೀಕ್ಷೆ ಇಟ್ಟವಳು.ಹಾಗೆ ಆ ಹುಡುಗನೂ ಸುಂದರ ಕನಸುಗಳ ಸುತ್ತಾ ಚಲಿಸುವವ. ಮಾತಿನಲ್ಲಿ ಪ್ರಪಂಚದ ಅಷ್ಟೂ ಸೊಗಸನ್ನು ಕಟ್ಟಿಕೊಡಬಲ್ಲವನು. ವಾಸ್ತವಕ್ಕಿಂತ ಕಲ್ಪ್ನನಾ ಲೋಕದ ಸಂಚಾರಿ ಇಬ್ಬರೂ ಅಕಾಶ ಇಷ್ಟಿರಬೇಕಿತ್ತು ಭೂಮಿ ಚಪ್ಪಟೆಯಾಗಿರಬೇಕಿತ್ತು ಎಂಬೆಲ್ಲ್ಲಾ ಅಸಾಧ್ಯ ವಿಷಯಗಳನ್ನು ರೂಪಾhttp://www.blogger.com/profile/09867513033823775092noreply@blogger.com3tag:blogger.com,1999:blog-5783587083659293878.post-9680775101439699922009-05-22T00:15:00.000-07:002009-05-22T01:49:12.439-07:00ಅವಳು -------------------------------?ಇತ್ತೀಚಿಗೆ ಸೌದಾಮಿನಿ ಅಪಾರ್ಟ್ಮೆಂಟ್ ಲಾನ್‍ನಲ್ಲಿ ಅಪಾರ್ಟ್ಮೆಂಟ್ನ ಹಳೆಯ ನಿವಾಸಿಗಳೆಲ್ಲಾ ಗುಂಪು ಗುಂಪಾಗಿ ಗುಸುಗುಸು ಮಾತುಗಳನಾಡುತ್ತಿದ್ದರೆ ಲಾನ್ ಅಯ್ಯೋ ನನ್ನ ಸೌಂದರ್ಯವೆಲ್ಲಾ ಹಾಳಾಗಿ ಹೋಯ್ತೇ ಎಂದು ಹಲುಬುತಿತ್ತು.ಸಂಜೆಯಾದರೆ ಅವಳದೇ ಮಾತು. ಅವಳದೇ ಧ್ಯಾನವಾಗಿತ್ತುಹಾಗಂತ ಅಲ್ಲಿದ್ದವರಲ್ಲ ಯಾವುದೋ ಥರ್ಡ್ ಕ್ಲಾಸ್ ಜನರಲ್ಲ.ಒಳ್ಳೊಳ್ಳೆ ಕಂಪೆನಿಯಲ್ಲಿ ಸೀನಿಯರ್ ಹುದ್ದೆ, ಕೆಲವರು ಎಮ್ ಡಿ ಹೀಗೆ ಅನೇಕಾನೇಕ ಹೇಮಾಹೇಮಿಗಳು. ಆದರೂ ನಂ ೧೦೩ ಫ್ಲಾಟ್ ಅನ್ನು ಕೊಂಡುಕೊಂಡಿರುವ ಆ ಹೆಣ್ಣಿನ ರೂಪಾhttp://www.blogger.com/profile/09867513033823775092noreply@blogger.com5tag:blogger.com,1999:blog-5783587083659293878.post-19321955850424384542009-05-14T08:06:00.000-07:002009-05-14T09:07:57.196-07:00ಹೆಗ್ಗಣಗಳು ಹಾವುಗಳು ಕುರಿಗಳುಆತ ಭಾರತದ ಪ್ರಖ್ಯಾತ ಹೆಗ್ಗಣ ಇಲಿ ನಿರ್ಮೂಲನ ಕಂಪನಿಯ ಮೇಲಾಧಿಕಾರಿಯಾಗಿ ನೇಮಕಗೊಂಡ.ಅದು ಕೇಂದ್ರ ಸರಕಾರದ ಅಧೀನದ ಕಂಪನಿಅವನಿಗೋ ಎಲ್ಲಾ ಹೆಗ್ಗಣ ಇಲಿಗಳನ್ನೂ ಹೇಳ ಹೆಸರಿಲ್ಲದಂತೆ ಮಾಡಿ ತಾನು ಹೆಸರುವಾಸಿಯಾಗುವ ಮಹದಾಸೆ.ಸರಕಾರದಿಂದ ಸುತ್ತೋಲೆ ಬಂದಿತ್ತು"ಎಲ್ಲಾ ಹೆಗ್ಗಣಗಳನ್ನೂ ಈಗಿಂದೀಗಲೆ ನಿರ್ಮೂಲನ ಮಾಡುವ ಅಧಿಕಾರ ನಿಮಗೆ ವಹಿಸಲಾಗಿದೆ" ಸರಿ ಆತನ ದಂಡಯಾತ್ರೆ ಶುರುವಾಯ್ತುಮೊದಲು ಚಿಕ್ಕ ಪುಟ್ಟ ಕಛೇರಿಗಳಲ್ಲಿ ಕಾಣಸಿಗುತ್ತಿದ್ದ ಎಲ್ಲಾ ಇಲಿಗಳನ್ನು ಹಿಡಿದು ಹಾಕಿದ.ನಂತರ ದೊಡ್ಡ ಕಚೇರಿಗಳಲ್ಲಿ ರೂಪಾhttp://www.blogger.com/profile/09867513033823775092noreply@blogger.com4tag:blogger.com,1999:blog-5783587083659293878.post-51269368873205533772009-05-14T07:41:00.000-07:002009-05-14T07:53:05.649-07:00ಬದುಕು: ವಯೋಮಾನಕ್ಕೆ ತಕ್ಕ ಹಾಗೆ ಬದಲಾಗುವ ವಿವರಣೆಗಳುಹೀಗೆ ಅನ್ನಿಸುತ್ತಿತ್ತುಚಿಕ್ಕವಳಿದ್ದಾಗ ಕಣ್ಣಿಗೆ ಕಂಡದ್ದೆಲ್ಲಾ ಸಿಕ್ಕರೆ ಅದೇ ಜೀವನಎಂಟನೇ ತರಗತಿಯಲ್ಲಿ ಮೊದಲು ಸ್ಕೂಲಿಗೆ ಹೋಗಿ ಎಸ್.ಎಸ್.ಎಲ್.ಸಿ ಮುಗಿಸಿದರೆ ಅದುವೇ ಜೀವನಎಸ್.ಎಸ್.ಎಲ್.ಸಿ ಮುಗಿದ ಮೇಲೆ ಪಿಯುಸಿ ಮುಗಿಸಿದರೆ ಬದುಕು ನಡೆಯುತ್ತದೆ ಅಂದುಕೊಳ್ಳುತ್ತಿದ್ದೆಪಿ.ಯು.ಸಿಯ ನಂತರ ಇಂಜಿನಿಯರಿಂಗೇ ಜೀವನ ಅದು ಮಾಡಿದರೆ ಸಾಕು ಎಲ್ಲಾ ಸಿಗುತ್ತೆ ಅಂತನ್ನಿಸುತ್ತಿತ್ತುವಿದ್ಯಾಭ್ಯಾಸದ ನಂತರ ಕೆಲಸ ಸಿಕ್ಕು ಹೊಟ್ಟೆ ಬಟ್ಟೆಗೆ ಆದರೆ ಸಾಕು ಬದುಕು ಹೇಗೋ ನಡೆಯುತ್ತೆ ರೂಪಾhttp://www.blogger.com/profile/09867513033823775092noreply@blogger.com1tag:blogger.com,1999:blog-5783587083659293878.post-68416843630141807662009-05-11T01:52:00.000-07:002009-05-11T03:29:33.174-07:00"ಆವರಣ " ಗೋ(ಘೋ)ರಿಗಳಲ್ಲಡಗಿದ ಸತ್ಯದ ಅನಾವರಣಎಲ್ಲಿ ನೋಡಿದರೂ ಆವರಣ ಪುಸ್ತಕದ ಬಗ್ಗೆಯೇ ಚರ್ಚೆ . ಬಹಳ ದಿನದಿಂದ ಓದಬೇಕೆಂದು ಅನಿಸಿದ್ದರೂ ಸಮಯದ ಕೊರತೆಯಿಂದಲೋ ಅಥವ ಅದೊಂದು ಬಗೆಯ ಪೂರ್ವಗ್ರಹಪೀಡಿತ ಲೇಖನವಿರಬಹುದೆಂಬ ಭಾವನೆಯೋ ಅದನ್ನು ಅಲ್ಲಲ್ಲೇ ತಡೆಯುತ್ತಿತ್ತು.ಭೈರಪ್ಪನವರ ಮಂದ್ರ ಓದಿದಾಗಿನಿಂದ ಅವರ ಲೇಖನದ ಬಗ್ಗೆ ಅಂತಹ ನಿರೀಕ್ಷೆ ಏನಿರಲಿಲ್ಲ.ಹೀಗೆ ಶನಿವಾರ ಸಪ್ನ ಬುಕ್ ಸ್ಟಾಲ್‌ಗೆ ಹೋಗಿ ಬ್ರೌಸ್ ಮಾಡುತ್ತಿದ್ದಾಗ ಕಣ್ಣಿಗೆ ಬಿತ್ತು. ತೆಗೆದು ಮೊದಲೆರೆಡು ಪುಟಗಳನ್ನು ತೆರೆದು ಓದಿದೆ. ಅಮೀರನ ಮನಸ್ಥಿತಿಯಿಂದ ಶುರುವಾಗಿದ್ದು ರೂಪಾhttp://www.blogger.com/profile/09867513033823775092noreply@blogger.com6tag:blogger.com,1999:blog-5783587083659293878.post-66179213628946075822009-05-11T01:19:00.000-07:002009-05-11T01:43:00.533-07:00ಶ್ರುತಿಯಾದಳೇ ಅಪಶೃತಿಅವಳು ನನಗಿಂತ ಸುಮಾರು ವರ್ಷ ಹಿರಿಯವಳಾದಳೂ ಮೊದಲಿನಿಂದ ಅಂದರೆ ಅವಳ ಶೃತಿ ಚಿತ್ರದ ನಂತರದಿಂದ ಅವಳೊಂಥರ ಪಕ್ಕದ ಮನೆ ಹುಡುಗಿಯಾಗಿಯೇ ನಾನು ಕಲ್ಪಿಸಿಕೊಂಡಿದ್ದೆನನಗೆ ಮಾತ್ರವಲ್ಲ ನಮ್ಮನೆಯಲ್ಲಿ ಎಲ್ಲರಿಗೂ . ಆಸೆಗೊಬ್ಬ ಮೀಸೆಗೊಬ್ಬ ಚಿತ್ರ ಬಂದಿತ್ತು .ಶಿವಣ್ಣನ ತಂಗಿಯ ಪಾತ್ರ ಮಾಡಿದ್ದಳು ಈಕೆ. ಅವಳ ನಟನೆ ನೋಡಿ ಅಮ್ಮ ನಮ್ಮೊಡನೆ ಹೇಳಿದ್ದರು . ಇವಳು ತುಂಬಾ ಬೇಗ ಬೆಳೆಯುತ್ತಾಳೆ. ನಮಗೇನೂ ಅರ್ಥ ಆಗಿರಲಿಲ್ಲ.ಆಮೇಲೆ ಶೃತಿ ನೋಡಿ ಸ್ನೇಹಕ್ಕಾಗಿ ಮದುವೆಯನ್ನು ಧಿಕ್ಕರಿಸುವ ಅವಳ ಪಾತ್ರದಿಂದ ತುಂಬಾರೂಪಾhttp://www.blogger.com/profile/09867513033823775092noreply@blogger.com3tag:blogger.com,1999:blog-5783587083659293878.post-4093797319142327782009-05-06T01:02:00.001-07:002009-05-11T03:29:44.170-07:00ಸ್ನೇಹಕೇಕೆ ಸಂಬಂಧದ ಹಂಗು?ಗೋಪಿಸ್ಮಿತಾ ನನ್ನೊಳಗಿನ ನಗೂನಾ? ಹಾಗಂತ ನನಗೆ ನಾನೇ ಎಷ್ಟೋ ಸಲ ಕೇಳಿಕೊಂಡಿದ್ದೇನೆ ಅವಳಿಲ್ಲದೇ ಬಾಳೇ ಇಲ್ಲ ಅನ್ನೋ ಹಾಗೇಕೆ ನಾನಾದೆ ಅಂತಾನೂ ತಿಳಿದಿಲ್ಲ ನಂಗೆ ಊಟ, ನಿದ್ದೆ, ಉಸಿರು ಎಲ್ಲಾ ಅವಳ ನೆನಪು ಅನ್ನೋ ಮಟ್ಟಿಗೆ ನನ್ನನ್ನ ಅವಳು ಆವರಿಸಿಕೊಂಡಿದ್ದಾಳೆ . ಆದರೆ ಅವಳ ಮನಸಲ್ಲಿ ಅಂತಾ ಭಾವನೆ ಖಂಡಿತಾ ಇಲ್ಲ ಅಂತ ಗೊತ್ತಿದೆ ಅವಳು ಸ್ನೇಹಕ್ಕೆ ಬೆಲೆ ಕೊಡೋಳು ನನ್ನ ಮನಸಲ್ಲಿ ಈಥರ ಭಾವನೆ ಇದೆ ಅಂದ್ರೆ ನಾಳೆ ನನ್ನನ್ನೇ ದೂರ ಮಾಡಿಬಿಡ್ತಾಳೆ. ಹಾಗೆ ಆಗಬಾರದು ನಂಗೆ ಸ್ನೇಹಾನೆ ಮುಖ್ಯ. ಆದರೂ ರೂಪಾhttp://www.blogger.com/profile/09867513033823775092noreply@blogger.com1tag:blogger.com,1999:blog-5783587083659293878.post-28917855405410912562009-04-22T05:05:00.000-07:002009-05-11T03:30:02.296-07:00ಸೋಲಿನೊಳಗಿನ ಗೆಲುವುಸೋತಾಗಲೆ ಗೆಲುವಿನ ರುಚಿ ಚೆನ್ನಾಗಿ ಗೊತ್ತಾಗುತ್ತದೆ.ಈ ಮಾತನ್ನು ನನಗೆ ಹೈಸ್ಕೂಲಿನಲ್ಲಿದ್ದಾಗ ನಮ್ಮ ಜಿ ಪಿ ಆರ್ ಸಾರ್ ಹೇಳುತ್ತಿದ್ದರು.ಗೆಲುವೆಂಬ ಸೋಪಾನದಲ್ಲೇ ತೇಲಬಯಸುತ್ತಿದ್ದ ನಾನು ಸೋಲೋ ಮಾತಿಗೆ ಅಪವಾದವಾಗಿದ್ದೆ. ಆದರೆ ಎರೆಡನೇ ಸ್ಥಾನದಲ್ಲೇ ಇರುತ್ತಿದ್ದೆಹೊಟ್ಟೆಕಿಚ್ಚಿನ ಶ್ರೀದೇವಿಯನ್ನ ಮಣಿಸಬೇಕೆಂಬ ಹಂಬಲ ಈಡೇರುತ್ತಲೇ ಇರಲಿಲ್ಲ . ಮೊದಲ ಸ್ಥಾನ ಅವಳದೇ ಯಾವಾಗಲೂಅವಳು ಓದಿನಲ್ಲಿ ಆಟದಲ್ಲಿ ನನ್ನನ್ನು ಮಣಿಸಿ ಸಂತಸ ಪಡುತ್ತಿದ್ದಳು.ಅವಳು ಮಣಿಸಿದಾಗಲೆಲ್ಲಾ ಅವಳ ಕಣ್ಣಲ್ಲಿ ವಿಜಯದ ನಗೆ,ರೂಪಾhttp://www.blogger.com/profile/09867513033823775092noreply@blogger.com1tag:blogger.com,1999:blog-5783587083659293878.post-20300697323148290082009-04-15T23:20:00.000-07:002009-05-11T03:30:21.423-07:00ಎಡಗೈ ಬೆರಳ ಮೇಲಿನ ಮಚ್ಚೆ"ಅಮ್ಮ ಆಗಿನಿಂದ ಅಪ್ಪನ ಫೋನಿಗೆ ಕಾಲ್ ಮಾಡ್ತಾ ಇದೀನಿ ಸ್ವಿಚ್ ಆಫ್ ಅಂತಾನೆ ಬರ್ತಿದೆ" ರಾಜೀವನ ದ್ವನಿಯಲ್ಲಿ ಗಾಭರಿ ಕಾಣುತ್ತಿತ್ತುರಾಯರು ಮನೆ ಬಿಟ್ಟು ಆರು ದಿನವಾಗಿತ್ತು.ರಮ್ಯಾ ಮದುವೆಗೆ ಇನ್ನು ತಿಂಗಳಷ್ಟೆ ಉಳಿದದ್ದು.ವಾರದ ಹಿಂದೆ ಮೈಸೂರಿನಲ್ಲಿ ತಿಳಿದಿರುವವರ ಬಳಿ ಒಡವೆ ಮಾಡಿಸಿಕೊಂಡು ಬರಲು ಹೋದವರು ನಂತರ ಕಂಡಿರಲಿಲ್ಲ.ಆಚಾರಿಯ ಬಳಿ ಒಡವೆಗಳನ್ನು ತೆಗೆದುಕೊಂಡ ಅವರನ್ನು ಸ್ವತ: ರಾಯರ ತಮ್ಮ ಬಸ್ ಹತ್ತಿಸಿ ಕಳಿಸಿದ್ದರು .ಅಲ್ಲಿಂದ ಹೊರಟಿದ್ದಗಿಯೂ ರಾಯರು ಫೋನ್ ಮಾಡಿದ್ದರು .ಅದೇ ಅವರ ಕಡೇರೂಪಾhttp://www.blogger.com/profile/09867513033823775092noreply@blogger.com0tag:blogger.com,1999:blog-5783587083659293878.post-34703804727075102952009-04-07T01:10:00.000-07:002009-05-11T03:30:45.684-07:00ಹೆಣ್ಣೇ ನೀನೇಕೆ ಹೀಗಾದೆ?" ಕುಮಾರಿ ಪ್ರಭಾವತಿಗೆ ಜೈ ಕುಮಾರಿ ಪ್ರಭಾವತಿಗೆ ಜೈ" ಜೈಕಾರಗಳು ಮುಗಿಲು ಮುಟ್ಟಿದವು.ಪ್ರಭಾವತಿ ರಾಜ ಗಾಂಭೀರ್ಯದಿಂದ ಕಾರಿನಿಂದ ಇಳಿದರು ೪೫ರ ವಯಸಿನಲ್ಲೂ ಗಂಡಸರ ಆಸೆಗಳನ್ನು ಕೆರಳಿಸುವಂತಹ ಮೈಕಟ್ಟು. ಸೌಂದರ್ಯ . ಮದುವೆ ಆಗಿಲ್ಲ ಅಲ್ಲವೇ ಅದಕ್ಕೆ ಅಂತಾ ಸೌಂದರ್ಯ ಹಾಗೆ ಇದೆ ಎಂದು ಅವರ ವಾರಿಗೆಯ ಹೆಂಗಸರು ಅಸೂಯೆ ಪಟ್ಟು ನುಡಿಯುತ್ತಿದ್ದರು. ಯಾರೇನೆ ಅಂದರೂ ಗಜ ಗಾಮಿನಿಯಾದ ಪ್ರಭಾವತಿ ಕೇರ್ ಮಾಡುತ್ತಿರಲಿಲ್ಲಭಾರತದ ಮುಂದಿನ ಪ್ರಧಾನಿ ಇವರಾಗಬಹುದು ಎಂಬ ಲೆಕ್ಕಾಚಾರ ನಡೆಯುತ್ತಿತ್ತು. ಅವರ ರೂಪಾhttp://www.blogger.com/profile/09867513033823775092noreply@blogger.com1tag:blogger.com,1999:blog-5783587083659293878.post-4041135366893449562009-04-03T20:37:00.000-07:002009-05-11T03:30:45.685-07:00ಹೀಗೊಬ್ಬ ಸ್ಯಾಡಿಸ್ಟ್ ಪ್ರೇಮಿಗೆಲೋಯಾಕೋ ಮತ್ತೆ ಬಂದೆ ಜೀವನದಲ್ಲಿ. ಕಾಲೇಜಿನ ದಿನಗಳು ಒಂಬು ಗೋಲ್ಡನ್ ಎರಾ ಇದ್ದ ಹಾಗೆ ಅವು ಮತ್ತೆ ಬರಬಾರದು . ಬಂದರೆ ಜೀವನ ಹಳೇ ಕಬ್ಬಿಣಕ್ಕೆ ಹಾಕೋಕೂ ಲಾಯಕ್ಕಿರಲ್ಲ ಕಣೋ ಹಂಗಾಗಿ ಬಿಡುತ್ತೆ.ಈ ಲಡಕಾಸಿ ಕೆಲಸದ ಸಮಯದಲ್ಲೂ ಒಂದೂದ್ಸಲ ನೀನು ನನ್ನಕಾಲೇಜ್ ಎಲ್ಲಾ ನೆನಪಾಗುತ್ತೆ ಕಣೋ ಆದ್ರೇನು ಮಾಡೋದು ಜೀವನಾನೆ ಹಂಗೆ . ಕೆಲವೊಂದು ನೆನಪಾದ್ರೂ ಮರೀಲೇಬೇಕಾಗುತ್ತೆ. ಮರೆವೇ ಕೆಲವು ಬಾರಿ ಅನಾಹುತಾನ ತಪ್ಪಿಸುತ್ತೆಆದರೂ ಈಗ ನೆನಪು ಮಾಡ್ಕೋಳ್ತೀನಿ ನಂಗಾಗಿಕಾಲೇಜ್ ಡೇಸ್‌ನಲ್ಲಿ ನೀನು ನಂಗೆ ಪ್ರಪೋಸ್ರೂಪಾhttp://www.blogger.com/profile/09867513033823775092noreply@blogger.com2tag:blogger.com,1999:blog-5783587083659293878.post-45763317911278126372009-04-03T05:31:00.000-07:002009-04-22T05:09:13.732-07:00ಹೀಗೊಂದಷ್ಟು ಹನಿಗಳು-೨ಅಂದು ನಿನ್ನ ಹಾಗೆ ಯಾರೂ ಇಲ್ಲ ಕಣೆ ಎಂದು ಚುಂಬಿಸಿದ ಹುಡುಗ ಇಂದೂ ನಿನ್ನ ಹಾಗೆ ಯಾರೂ ಇಲ್ಲ ಕಣೆ ಎಂದು ದೂರ ಓಡುತ್ತಿದ್ದಾನೆ. ಹೆಂಡತಿ ಕಾಳಿಯಾಗಿದ್ದಾಳೆ------------------------------------------------------------------------------------------------ನಿಂಗೇನು ಬೇಕಾದ್ರೂ ಕೇಳು ಕೊಡಿಸ್ತೀನಿ ಅಂತಿದ್ದ ಅಪ್ಪ ಮಗಳು ಕೇಳಿದ ಹುಡುಗನ್ನ ಕೊಡಿಸಲಾಗದೆ ಸಿಡಿಮಿಡಿಯಾಗಿದ್ದಾನೆ-----------------------------------------------------------------------------------ರೂಪಾhttp://www.blogger.com/profile/09867513033823775092noreply@blogger.com0tag:blogger.com,1999:blog-5783587083659293878.post-87676394896470024742009-03-29T20:55:00.000-07:002009-05-11T03:30:45.685-07:00ಗುಣಕ್ಕೆ ಧರ್ಮವಾವುದಯ್ಯ?"ಹೇಮಂತ್. ಇವತ್ತು ಬರ್ತಾ ಅನೂಪ್‌ನೂ ಕರೆದುಕೊಂಡು ಬಾ" ಓವನಿಂದಪಾತ್ರೆ ತೆಗೆಯುತ್ತಾ ಹೇಳಿದರು ಸುಮಾ"ಯಾಕಮ್ಮ?" ಹೇಮಂತ್‌ನ ಪ್ರಶ್ನೆಹೇರ್ ಡ್ರೈಯರ್ ನಿಂದ ಒಣಗಿಸಿಕೊಳ್ಲುತ್ತಿದ್ದಂತೆ ನಿಲ್ಲಿಸಿದಳು ಶೈಲಾ.ಮುಖದ ಬಣ್ಣಬದಲಾಯಿತು"ಎಲ್ಲಾ ಹೇಳಿಬಿಡೋಣ . ಅವನಿಂದ ಯಾವುದನ್ನೂ ಮುಚ್ಚಿಡೋದು ಬೇಡ" ಗಂಭೀರವಾಗಿ ಹೇಳಿದರು"ಅಮ್ಮಾ ಹೇಳೋದೇನೂ ಬೇಡಮ್ಮಾ . ಆಮೇಲೆ ಅನೂಪ್ ಒಪ್ಪಲಿಲ್ಲಾ ಅಂದರೆ? " ಸಿರೀಶ್ ಆತಂಕ ಪಟ್ಟ್"ಇಲ್ಲಾ ಹೇಮಂತ್. ಈ ವಿಚಾರಗಳಲ್ಲಿ ಸುಳ್ಳು ಹೇಳೋದು ಬೇಡ. ಮದುವೆಯ ನಂತರ ಗೊತ್ತಾದ್ರೆ ರೂಪಾhttp://www.blogger.com/profile/09867513033823775092noreply@blogger.com0tag:blogger.com,1999:blog-5783587083659293878.post-86913334173651245552009-03-24T21:07:00.000-07:002009-05-11T03:31:40.579-07:00ಪ್ರತಿ ಮನದೊಳಗೊಂದು ಬೆಳಕು"ಸಾರ್ ಇದೊಂದು ತಿಂಗಳು ಅಡ್ಜಸ್ಟ್ ಮಾಡಿಕೊಳ್ಳಿ ಹೇಗಾದರೂ ಮಾಡಿ ಬಾಡಿಗೆ ತಂದು ಹೊಂದಿಸ್ತೀನಿ. " ಆ ಹುಡುಗ ಗೋಗರೆಯುತ್ತಿದ್ದ.ಆದ್ರೆ ಮನೆ ಮಾಲೀಕನದು ಕಲ್ಲೆದೆಯಾಗಿತ್ತು. ಆತ ಕ್ರೂರ ತನಕ್ಕೆ, ಕಟುಕತೆಗೆ ಉದಾಹರಣೆಯಾಗಿದ್ದ. ಆತನೆಂದರೆ ಜನ ದೂರ ಸರಿಯುತ್ತಿದ್ದರು.ಇಲ್ಲಿಯವರೆಗೆ ಒಂದಾದರೂ ಒಳ್ಳೆಯ ಕೆಲಸಮಾಡಿರಲಿಲ್ಲ. ಹಾಗಾಗಿಯೇ ಏನೋ ಇದ್ದೊಬ್ಬ ಮಗ ಹಾಳು ದುರಭ್ಯಾಸ ಕಲಿತು ಹಾಳಾಗಿದ್ದ. ಮಗಳು ಸಿರಿವಂತರ ಸೊಸೆಯಾಗಿದ್ದರೂ ನೆಮ್ಮದಿ ಇಲ್ಲದೆ ಆತ್ಮ ಹತ್ಯೆ ಮಾಡಿಕೊಂಡಿದ್ದಳು. ಆದರೂ ಆ ಮಾಲೀಕನಿಗೆ ರೂಪಾhttp://www.blogger.com/profile/09867513033823775092noreply@blogger.com2tag:blogger.com,1999:blog-5783587083659293878.post-15833279933140665012009-03-15T20:22:00.000-07:002009-03-15T21:20:30.541-07:00ಕರ್ಣ ನಿನ್ನ ಹುಟ್ಟು, ಬದುಕು, ಸಾವು ಬರದಿರಲಿ ಮತ್ತೆ ಯಾರಿಗೂಜಗಕೆಲ್ಲಾ ಬೆಳಕನೀಯುವ ದೇವಾದಿದೇವನಿನ್ನ ತಂದೆ ಸೂರ್ಯದೇವಜಗ ಮೆಚ್ಚುವ ವೀರರೈವರುನಿನ್ನ ಸಹೋದರರು ಪಾಂಡವರುಲೋಕ ಮಾತೆಯಾಗಿ ಪೋಜಿತೆನಿನ್ನ ತಾಯಿ ಕುಂತಿ ಮಾತೆಹರಿಯಂಶದಿ ಜನಿಸಿದ ತ್ರಿಲೋಕ ಗುರುನಿನ್ನ ಗುರು ಪರಶುರಾಮಆದರೂ ಲೋಕದಲ್ಲಿ ಅತೀ ಗೋಳುನಿನ್ನ ಬಾಳದು ಕರ್ಣಬಾಲೆಯೊಬ್ಬಳ ಕುತೂಹಲದ ಆಟಕೆಪುತ್ರನೊಬ್ಬನ ಜನನ ಬೇಕಿತ್ತೆ?ಅಪವಾದಕಂಜಿ ಎಸೆದದ್ದುಗಂಗೆಯಲ್ಲಿ ಅಲ್ಲ ನಿನ್ನ ಅಪಮಾನದ ಮಡಿಲಲ್ಲಿಸೂತಪುತ್ರನೆಂದು ಕರೆಸಿಕೊಂಡರೂಬಿಡದ ಛಲದಿಂ ಕಲಿತೆ ಕ್ಷತ್ರಿಯ ವಿದ್ಯೆಯಪೊಳ್ಳಾನಾದರೂ ನುಡಿದುಗುರು ರೂಪಾhttp://www.blogger.com/profile/09867513033823775092noreply@blogger.com2tag:blogger.com,1999:blog-5783587083659293878.post-28342805345687115722009-03-08T21:24:00.000-07:002009-03-10T04:33:39.195-07:00ಜಾಣೆಯಾಗಿರು ನನ್ನ ಮಲ್ಲಿಗೆ-ಭಾಗ ೨ ಯಾವುದು ಸರಿ?"ಶ್ವೇತಾ ನಂಗೆ ತಲೆ ನೋವ್ತಿದೆ ಸ್ವಲ್ಪ ಅಮೃತಾಂಜನ ಹಚ್ತೀಯಾ, ಏನಾದ್ರೂ ಮಾತ್ರ್ ಇದ್ದರೆ ಕೊಡು"ರಾತ್ರಿ ಮಲಗಿದ್ದಾಗ ರೂಮಿಗೆ ಬಂದುಅತ್ತೆ ಕೇಳಿದರುನಾನು ಎಚ್ಚರವಾಗಿಯೇ ಇದ್ದೆರಾತ್ರಿ ಎರೆಡಾಗಿತ್ತು ಇನ್ನೂ ಸ್ಮಿತ ಮನೆಗೆ ಬಂದಿರಲಿಲ್ಲಅವಳು ಬರುವುದಕ್ಕೆ ಇನ್ನೂ ಒಂದು ಘಂಟೆ ಬಾಕಿ ಇದೆಅತ್ತೆಗೆ ಅಮೃತಾಂಜನ ಹಚ್ಚಿ ಮಾತ್ರೆ ಕೊಟ್ಟು ಬಂದು ಮಂಚದ ಮೇಲೆ ಉರುಳಿದೆಸ್ಮಿತಾಗೆ ಕೊಟ್ಟ ಸದರ ನಿಜಕ್ಕೂ ಬಹಳ ಜಾಸ್ತಿಯಾಗಿತ್ತು.ಪಿಯುಸಿ ಮುಗಿಸಿದ ತಕ್ಷಣ ಕೆಲಸಕ್ಕೆ ಸೇರಿದಳಲ್ಲ .ಮಗಳನ್ನು ಇಂಜಿನಿಯರ್ , ಅಥವ ರೂಪಾhttp://www.blogger.com/profile/09867513033823775092noreply@blogger.com0tag:blogger.com,1999:blog-5783587083659293878.post-50117105146135917062009-03-07T00:35:00.000-08:002009-03-07T01:34:38.633-08:00ಜಾಣೆಯಾಗಿರು ನನ್ನ ಮಲ್ಲಿಗೆಅಮ್ಮಾ ಬಾಯ್ ಹೆಗಲ ಮೇಲೆ ಬ್ಯಾಗ್ ತಗುಲಿಸಿಕೊಂಡು ಸ್ಕೂಲಿಗೆ ಹೊರಟಳು ಮಗಳು. ನೋಡಿದರೆ ದೃಷ್ಟಿಯಾಗುವ ಹಾಗೆ ಇದ್ದಾಳೆ.ಇಷ್ಟೊಂದು ಅಲಂಕಾರ ಬೇಡ ಕಣೆ ಎಂದರೆ ಕೇಳೋದಿಲ್ಲ. ಇನ್ನೂ ಎಂಟನೆ ತರಗತಿಯ ಮೆಟ್ಟಿಲು ಹತ್ತುತ್ತಿರುವ ಮಗಳು ನನ್ನ ಎತ್ತರಕ್ಕೂ ಬೆಳೆದಿದ್ದಾಳೆ ಅವರಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರೋ. ಮಹಿಯ ನೆನಪಾಗಿ ಕಣ್ಣಾಲಿಯಲ್ಲಿ ನೀರು ತುಂಬಿತು. ಸೆರಗಲ್ಲಿ ಕಣ್ಣೊರೆಸಿಕೊಂಡು ಮೆಟ್ಟಿಲು ಏರುತ್ತಿದ್ದಂತೆ"ಶ್ವೇತಾ ಇವತ್ತು ಏಕಾದಶಿ. ನಂಗೇಂತ ಏನೂ ಮಾಡಬೇಡ" ಎಂದರು ಅತ್ತೆ. ಆಯ್ತು ರೂಪಾhttp://www.blogger.com/profile/09867513033823775092noreply@blogger.com0tag:blogger.com,1999:blog-5783587083659293878.post-38645443013099705892009-02-27T18:42:00.000-08:002009-03-03T20:50:16.326-08:00ವಿದಾಯ-೨ಮಗಳನ್ನು ಮೊದಲ ರಾತ್ರಿಯ ಕೋಣೆಗೆ ಕಳಿಸಿ ಮಂಚದ ಮೇಲೆ ಉರುಳಿದಳು ಪ್ರಮೀಳಾ. ನಾಳೆಯ ವಿದಾಯಕ್ಕೆ ಸಿದ್ದತೆಗಳನ್ನುಮಾಡುತ್ತಿದ್ದಂತೆ ಹಳೆಯ ನೆನಪುಗಳ ಮರ ಚಿಗುರತೊಡಗಿತು.ಪ್ರಮೀಳಾ ಹಾಗು ಶ್ರೀನಿವಾಸ್ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾದರು ಮನೆಯಲ್ಲಿಯೂ ಅಂತಹ ವಿರೋಧವೇನು ಇರಲಿಲ್ಲ . ಏಕೆಂದರೆ ಪ್ರಮೀಳಾಗೆ ಹದಿನೆಂಟರ ಹರೆಯದಲ್ಲಿಯೇ p w d ಯಲ್ಲಿ ಕೆಲಸ ಸಿಕ್ಕಿತ್ತು. ಅವಳ ಸಂಬಳವೂ ಆಗ ಜೋರಾಗಿಯೇ ಇತ್ತು . ಹಾಗೆ ಶ್ರೀನಿವಾಸ್ ಸಹಾ ಕೆ.ಇ.ಬಿ ನಲ್ಲಿ ಕೆಲಸ ಮಾಡುತ್ತಿದ್ದ. ಕಾಲೇಜುದಿನಗಳಿಂದಲೆ ರೂಪಾhttp://www.blogger.com/profile/09867513033823775092noreply@blogger.com0tag:blogger.com,1999:blog-5783587083659293878.post-58316863316453608982009-02-25T00:52:00.000-08:002009-02-25T01:45:20.767-08:00ವಿದಾಯ-೧ಮದುವೆಯ ಸಡಗರ ತೆರೆ ಸರಿಸುವ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿದ್ದ ಎಲ್ಲಾ ಜನರಿಗೂ ಅದೊಂದು ರೀತಿಯ ತಮಾಷೆಯ ಕಾರ್ಯಕ್ರಮ. ಎಲ್ಲರ ಮುಖದಲ್ಲೂ ನಗು . ಯಾರು ಅಕ್ಕಿ ಮೊದಲು ಹಾಕುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಪ್ರಮೀಳಾಳೂ ವಧುವಿನ ಅಲಂಕಾರದಲ್ಲಿದ್ದ ಮಗಳ ಕೈ ಎತ್ತಿ ಹಿಡಿದು ನಿಂತಿದ್ದಳು. ಎಲ್ಲರೂ ಪ್ರೀತಿ ಮೊದಲು ನೀನೆ ಹಾಕು ನಿನ್ನ ಗಂಡ ನಿನ್ನ ಮಾತನ್ನೇ ಕೇಳುತ್ತಾನೆ ಎಂದು ಪ್ರೀತಿಯನ್ನು ಹುರಿದುಂಬಿಸುತ್ತಿದ್ದರು . ಅತ್ತ ಗಂಡಿನ ಮನೆಯವರೂ ಹಾಗೆಯೇ ವರನನ್ನು ಉಬ್ಬಿಸುತ್ತಿದ್ದರುರೂಪಾhttp://www.blogger.com/profile/09867513033823775092noreply@blogger.com0tag:blogger.com,1999:blog-5783587083659293878.post-51587137424308718942009-02-17T00:27:00.001-08:002009-02-17T01:14:35.786-08:00ಅಮ್ಮ ಉರುಳಿಸಿ ಬಿಡುವ ಗೋಡೆಯಅಮ್ಮಾ ನೆನಪಿದೆ ನಾ ನೋವೆಂದುಕೂಗಿದಾಗಲೆಲ್ಲಾ ಅತ್ತದ್ದುನಿನ್ನ್ ಕಣ್ಣು, ನರಳಿದ್ದು ನಿನ್ನ ಹೃದಯ ಅಮ್ಮಾ ನೆನಪಿದೆ ದೀವಳಿಗೆಯ ದೀಪಗಳ ಸಾಲಿನಲ್ಲೂನಿನಗೆ ನಾ ದೀಪವಾಗಿ ಕಂಡುಬಿಗಿದಪ್ಪಿ ಸುರಿಸಿದ ಕಣ್ಣೀರು ಅಮ್ಮ ನೆನಪಿದೆ , ನಿನ್ನ ಬಾಳ ಇರುಳಿನಲ್ಲೂ ,ನನ್ನ ಜೀವಕೆಜ್ಯೋತಿಯಾಗಿ ತೋರಿದ ಮಮತೆ ಅಮ್ಮ ನೆನಪಿದೆ ವೈಫಲ್ಯಗಳಸರಮಾಲೆಯಲ್ಲಿಯೂ ನಾ ನಿನಗೆ ಸಾಧಕಿಯಾಗಿಯೇ ಕಂಡಿದ್ದು ಅಮ್ಮ ನೆನಪಿದೆ ಹೆಜ್ಜೆ ಇಡುವಮೊದಲ ದಿನಗಳಲ್ಲಿನಿನ್ನ ಕಣ್ಣಲ್ಲಿ ಕಂಡ ಸಂತಸ ಅಮ್ಮ ನೆನಪಿದೆ ನಿದ್ದೆಬರದ ರಾತ್ರಿಗಲಲ್ಲಿ ರೂಪಾhttp://www.blogger.com/profile/09867513033823775092noreply@blogger.com0